Karnataka Assembly Elections 2018 :K Virupakshappa From BJP May Join JDS | Oneindia Kannada

2017-09-18 7

Sangolli Rayanna Brigade president and Koppal former MP K.Virupakshappa may join JDS. JD (S) has been trying to bring K Virupakshappa to the party in North Karnataka.

K. Virupakshappa has been identified with Senior BJP Leader & Opposition leader of Karnataka assembly K S Eshwarappa. JDS calculates that the party will be more stronger if Koppal's former MP comes to JDS.


ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಜೆಡಿಎಸ್ ಸೇರುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್ ವಿರೂಪಾಕ್ಷಪ್ಪ ಅವರನ್ನು ಸೆಳೆಯಲು ಪ್ರಯತ್ನ ನಡೆಸಿದೆ. ಕೆ.ವಿರೂಪಾಕ್ಷಪ್ಪ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಜೊತೆ ಗುರುತಿಸಿಕೊಂಡಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ರಾಜ್ಯಾಧ್ಯಕ್ಷರಾಗಿದ್ದಾರೆ. ಕೊಪ್ಪಳದ ಮಾಜಿ ಸಂಸದರಾದ ಇವರನ್ನು ಸೆಳೆದರೆ ಪಕ್ಷ ಸಂಘಟನೆ ಸುಲಭವಾಗಲಿದೆ ಎಂಬುದು ಜೆಡಿಎಸ್ ಲೆಕ್ಕಾಚಾರ.